Exclusive

Publication

Byline

Maha Kumbh Mela 2025: ಕೋಟ್ಯಂತರ ಜನರನ್ನು ಅಭಿಮಾನದಿಂದ ಸೆಳೆದ ಮಹಾ ಕುಂಭಮೇಳ ಮುಗಿಯಿತು; ಪ್ರಧಾನಿ ಮೋದಿ ಮನದಾಳದ ಪತ್ರ ಹೀಗಿತ್ತು

Delhi, ಫೆಬ್ರವರಿ 28 -- Maha Kumbh Mela 2025: ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಯಶಸ್ವಿಯಾಗಿ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾದಾಗ, ಶತಮಾನಗಳಷ್ಟು ಹಳೆಯದಾದ ಅಧೀನತೆಯ ಮ... Read More


ಮೈಸೂರಿನ ಅಪಾರ್ಟ್‌ಮೆಂಟ್‌ ಕಡೆ ಚಿರತೆ ಬಂದಿದ್ದನ್ನು ನಿರಾಕರಿಸಿದ್ದ ಅರಣ್ಯ ಇಲಾಖೆಯಿಂದ ಆರ್‌ಬಿಐ ಘಟಕ ಸಮೀಪವೇ ಚಿರತೆ ಸೆರೆ

Mysuru, ಫೆಬ್ರವರಿ 28 -- ಮೈಸೂರು: ಮೈಸೂರಿನಲ್ಲಿ ಚಿರತೆ ಉಪಟಳ ಕೊಂಚೆ ಹೆಚ್ಚೇ ಇದೆ. ಕಳೆದ ತಿಂಗಳು ಮೈಸೂರಿನ ಇನ್ಫೋಸಿಸ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿಯಲು ಆಗಲೇ ಇಲ್ಲ. ಇದಾದ ಕೆಲವೇ ದಿನದಲ್ಲಿ ಮೈಸೂರಿನ ಆರ... Read More


ಬಿಸಿಲು ಬಿರುಸಾಗಿದೆ, ಬೇಕಾಬಿಟ್ಟಿ ನೀರು ಬಳಕೆ ಬಿಡಿ; 2024ರ ಬಿಕ್ಕಟ್ಟಿನಿಂದ ಕಲಿತ ಪಾಠಗಳು. ಬೆಂಗಳೂರು ಜನತೆ ತಿಳಿದುಕೊಳ್ಳಬೇಕಾದ 10 ವಿಷಯಗಳು

Bangalore, ಫೆಬ್ರವರಿ 28 -- ಬೆಂಗಳೂರು: ಬೆಂಗಳೂರು ನಗರಕ್ಕೆ ಕಾವೇರಿ ನದಿ ಮೂಲವೂ ಸೇರಿದಂತೆ ನಾನಾ ಮೂಲಗಳಿಂದ ನೀರನ್ನು ತಂದು ನಿವಾಸಿಗಳಿಗೆ ಒದಗಿಸಿದರೂ ಬೇಸಿಗೆ ಬಂದರೆ ಬವಣೆ ಅಲ್ಲಲ್ಲಿ ಶುರುವಾಗುತ್ತದೆ. ಕಳೆದ ವರ್ಷವಂತೂ ನೀರಿನ ಬವಣೆಯಿಂದ ಜ... Read More


ವಿದ್ಯುತ್‌ ಗ್ರಾಹಕರ ಉತ್ತಮ ಸೇವೆ, ಮೈಸೂರು ಸೆಸ್ಕ್‌ಗೆ ಎ ಶ್ರೇಣಿ ರೇಟಿಂಗ್‌, ಈ ಶ್ರೇಯ ಪಡೆದ ಕರ್ನಾಟಕದ ಮೊದಲ ಎಸ್ಕಾಂ ಎಂಬ ಹೆಗ್ಗಳಿಕೆ

Mysuru, ಫೆಬ್ರವರಿ 28 -- ಮೈಸೂರು: ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ವಿದ್ಯುತ್‌ ಉಳಿತಾಯ, ಫೀಡರ್‌ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬ... Read More


ಕರ್ನಾಟಕದ 19 ಸಾವಿರ ಮೆಗಾ ವ್ಯಾಟ್‌ ವಿದ್ಯುತ್ ಬೇಡಿಕೆ ಪೂರೈಕೆ, ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಜಾರ್ಜ್ ಸ್ಪಷ್ಟೋಕ್ತಿ

Bangalore, ಫೆಬ್ರವರಿ 28 -- ಬೆಂಗಳೂರು: ಕರ್ನಾಟಕದಲ್ಲಿ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ 19,000 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಬೇಡಿಕೆಯನ್ನು ಈಡೇರಿಸಲು ಇಂಧನ ಇಲಾಖೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಲೋಡ್ ಶೆಡ್ಡ... Read More


Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ವ್ಯತ್ಯಯ

Bangalore, ಫೆಬ್ರವರಿ 28 -- Bangalore Power Cut: 220/66/11 ಕೆವಿ ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ 2025ರ ಮಾರ್ಚ್‌ 2 ರ ಭ... Read More


ಉತ್ತರಾಖಂಡದಲ್ಲಿ ಭಾರೀ ಹಿಮಪಾತದಡಿ ಸಿಲುಕಿದ ರಸ್ತೆ ಕಾರ್ಮಿಕರು; 16 ಮಂದಿ ರಕ್ಷಣೆ, 41 ಮಂದಿಗೆ ಹುಡುಕಾಟ ಮುಂದುವರಿಕೆ

Uttarakhand, ಫೆಬ್ರವರಿ 28 -- ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಕನಿಷ್ಠ 41 ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಕಾರ್ಮಿಕರು ಹಿಮಪಾತದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಬದರಿನಾಥ ದೇವಾಲಯದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲ... Read More


Kuwj Awards 2025: ಸುಬ್ಬು ಹೊಲೆಯಾರ್, ಗಣೇಶ್ ಕಾಸರಗೋಡು, ಸುಭಾಷ್ ಹೂಗಾರ, ಮಂಜುಶ್ರೀ ಕಡಕೊಳ ಅವರಿಗೆ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ

Bangalore, ಫೆಬ್ರವರಿ 28 -- ಬೆಂಗಳೂರು:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲುಜೆ 2025ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯು... Read More


Puc Exams 2025: ದ್ವಿತೀಯ ಪಿಯುಸಿ ಪರೀಕ್ಷೆಗೆ ಹೊರಟಿದ್ದೀರಾ, ಈ 10 ವಿಷಯಗಳನ್ನು ಪರೀಕ್ಷೆ ಮುಗಿಯುವವರೆಗೂ ಮರೆಯಲೇಬೇಡಿ

Bangalore, ಫೆಬ್ರವರಿ 28 -- Puc Exams 2025: ಇನ್ನೇನು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇವೆ. ಶನಿವಾರ ಮೊದಲ ವಿಷಯದ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ಅಣಿಯಾಗಿದ್ದಾರೆ. ಕರ್ನಾಟಕದ ವಿವಿ... Read More


ಬೆಂಗಳೂರು ವಿಧಾನಸೌಧದೊಳಗೆ ಗಾಲಿ ಕುರ್ಚಿ ಪಯಣದಲ್ಲೇ ಸಿಎಂ ಸಿದ್ದರಾಮಯ್ಯ ಪುಸ್ತಕ ಓದಿನ ಪ್ರೀತಿ, ಸಾಹಿತಿ ಚಂದ್ರಶೇಖರ ಕಂಬಾರರ ಸಾಂಗತ್ಯ

Bangalore, ಫೆಬ್ರವರಿ 27 -- ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಪುಸ್ತಕ ಮೇಳವನ್ನು ಉದ್ಘಾಟಿಸಲು ಗಾಲಿ ಕುರ್ಚಿಯಲ್ಲೇ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಜ್ಞಾನಪೀಠ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸ್ವಾಗತಿಸಿದರು... Read More